BNU PG ADMISSIONS

ಸ್ನಾತಕೋತ್ತರ ಪದವಿ ಪ್ರವೇಶ 2019-20









ಸ್ನಾತಕೋತ್ತರ ಪದವಿ ಪ್ರವೇಶಾತಿ ಅಧಿಸೂಚನೆ.
ಕೋರ್ಸ್ ಗಳ ವಿವರ.
ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬರುವ ಕಾಲೇಜುಗಳಿಗೆ ಈಗಾಗಲೇ ಚಾಲ್ತಿಯಲ್ಲಿರುವ ಸ್ನಾತಕೋತ್ತರ ಕೋರ್ಸ್ ಗಳು ಮತ್ತು ಲಭ್ಯವಿರುವ ವಿದ್ಯಾರ್ಥಿ ಪ್ರಮಾಣ.
ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಮತ್ತು ಸ್ನಾತಕೋತ್ತರ ಕೇಂದ್ರ, ಕೋಲಾರ ಇಲ್ಲಿ ಲಭ್ಯವಿರುವ ಕೋರ್ಸ್ ಗಳ ವಿವರ .
2019-20ನೇ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ ಕೋರ್ಸ್ ಗಳ ಪ್ರವೇಶಾತಿಗೆ ಅರ್ಹತಾ ಮಾನದಂಡಗಳು (ಸಿ.ಬಿ.ಸಿ.ಎಸ್. )

ಸೂಚನೆ:

  • ಒಮ್ಮೆ ಆನ್ಲೈನ್ ಅರ್ಜಿ ಮತ್ತು ಪಾವತಿ ಪ್ರಕ್ರಿಯೆ ಪೂರ್ಣಗೊಂಡ ನಂತರ ದಯವಿಟ್ಟು ಅರ್ಜಿ ನಮೂನೆ ಮತ್ತು ಶುಲ್ಕ ರಶೀದಿಯನ್ನು ಡೌನ್ಲೋಡ್ ಮಾಡಿ
  • ಅರ್ಜಿ ನಮೂನೆಯ ಹಾರ್ಡ್ ಪ್ರತಿಗಳನ್ನು ಮತ್ತು ಶುಲ್ಕ ಸ್ವೀಕಾರವನ್ನು ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಿ.
    ಆಡಳಿತಾತ್ಮಕ ಕಚೇರಿ : ಶ್ರೀ ದೇವರಾಜ್ ಯು.ಆರ್.ಎಸ್ ವಿಸ್ತರಣೆ ತಮಕ, ಕೋಲಾರ – 563 103. ಅಥವಾ
    ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಸಿಟಿ ಆಫೀಸ್ : ಜ್ಞಾನ ಜ್ಯೋತಿ ಆಡಿಟೋರಿಯಂ, ಸೆಂಟ್ರಲ್ ಕಾಲೇಜ್ ಕ್ಯಾಂಪಸ್, ಬೆಂಗಳೂರು – 560 001