Laboratory & equipments

ಗಣಕಯಂತ್ರ ಪ್ರಯೋಗಲಯಕಾಲೇಜು ಅಂತರ್ಜಾಲ ಸೌಕರ್ಯ ಮತ್ತು ಯುಪಿಎಸ್  ಪರ್ಯಾಯ ಯೋಜನೆಯೊಂದಿಗೆ ಸುಸಜ್ಜಿತ ಗಣಕಯಂತ್ರ ಪ್ರಯೋಗಲಯ ವನ್ನು ಹೊಂದಿದೆ. 22 ಪಿಸಿ ಮತ್ತು 40 ಆಸನ ಸೌಕರ್ಯಗಳು ಲಭ್ಯವಿವೆ. ಸೌಲಭ್ಯವನ್ನು ಐಸಿಟಿ ತರಗತಿಗಳಿಗೆ ವೇಳಾಪಟ್ಟಿಯಲ್ಲಿ ನೀಡಲಾಗುತ್ತದೆ.